ಸಂಚಿಕೆ ೨೨ ಡಿಸೆಂಬರ್ ೨೦೧೧

 

 

ಹಸಿರುಡಿಸಿದ ಗಿಡಗಳಿಗೆ
ಗಂಟೆಗೊಂಚಲು, ಬಲ್ಬು-ಬೀಳು,
ಗುಡೀಸ್ ಗಳ ಜೊತೆ
ಮನೆಮಕ್ಕಳ ಆಸೆ ಕನಸು
ನ್ಯಾತು ಹಾಕಿ
ಸ್ಯಾಂಟನೆಂಬಜ್ಜ
ಗೋಣಿತುಂಬಾ ಸಿರಿ ತರ್ತಾನೆಂದು
ಕೊರೆವ ಚಳಿಯಲ್ಲಿ
ಕಾತುರದಿಂದ ಕಾಯ್ವ
ಪರಿಗೆ...
 
 
ವರ್ಷಕೊಮ್ಮೆ ಗರಾಜಿನ ಬಲೆಹತ್ತಿದ
ಬಾಕ್ಸುಗಳಿಂದ ಮೈಮುರಿದು ಬರುತ್ತೇನೆ.
ಸೆರಗು ನೆರಿಗೆ ಸರಿಯಿದ್ದರೆ ಮರಕೆ
ಇಲ್ಲದಿದ್ದರೆ ಕಸಕೆ.
ಅವ ಬಂದಾಗ
ಮುಂದಿನ ಸಾರಿ ನಿನ ನೋಡುವಂತೆ ಮಾಡಜ್ಜಾ
ಪ್ರತೀ ಬಾರಿ ಅದೇ ಹೊಸಾ ವಿಶ್...

 

ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!

 ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.

(ವಿಡಿಯೋ ಮೇಲೆ ಕ್ಲಿಕ್ ಮಾಡಿ)

ಈ ಸಂಚಿಕೆಯಲ್ಲಿ

 
 
 
 
 
 
 
 
 
 
 
 
 
 
 
 

 
 
 
 
 
Copyright © 2011 Neemgrove Media
All Rights Reserved