ಸಂಚಿಕೆ ೧೦ ಅಕ್ಟೋಬರ್  ೨೦೧೦ 

 

ಅಯ್ಯಾ ಶತವೇಷಿ,
ಇಕೋ...
ಮುಗಿದೇನು ಕಯ್ಯಾ
ನೀನಿರದೆ ಓಟವಿಲ್ಲ
ಆಟವಿಲ್ಲ
ಊಟವೂ ಇಲ್ಲ.
ನೂಲಿಲ್ಲ
ನೋವಿಲ್ಲ ನಲಿವೂ ಇಲ್ಲ.
ಸಮಯವಿಲ್ಲ
ಸುಳಿಯಿಲ್ಲ ಸಾಧನೆಯಿಲ್ಲ.

ಹದವಿಲ್ಲ ಹಳಿಯಿಲ್ಲ
ಹರಿಯೂ ಇಲ್ಲ.

 

ಈ ಸಂಚಿಕೆಯಲ್ಲಿ

ನನ್ನೊಳಗಿನ ತೇಜಸ್ವಿ ೨- ಪ್ರೊ. ಜಿ. ಎಚ್. ನಾಯಕ್

ಗೋಹತ್ಯೆ ನಿಷೇಧ : ಪರಿಣಾಮ-ಹಿಶಿರಾ

ಯಾರದೀ ಡೊಳ್ಳು!-ಎಸ್ ರಂಗಧರ ಥ್ಯಾಂಕ್ ಯೂ ಪ್ರಿಯಾ...-ವಿವೇಕ್ ವಿಶ್ವನಾಥ್
ತರ್ಲೆ ಸೊಸೆ ಜಾಣೆ ಅತ್ತೆ ದಿಗ್ಭ್ರಾಂತಿ ಹುಟ್ಟಿಸಿದ ಜೆರ್ರಿ ಸ್ಪ್ರಿಂಗರ್!!!-ಬೇಲಾ
ಕುಲಾಂತರಿ ತಳಿ-೩-ಬೀಜ ರಾಕ್ಷಸನ ಬೀಜ ರಾಜಕೀಯ ಪಾಕ್ ಪರಿಸ್ಥಿತಿ
ಜನಪದ ಚಿತ್ತಾರಗಳು-ಜಿ.ಶ್ರೀನಿವಾಸಯ್ಯ ಯಡಿಯೂರಪ್ಪನವರ ಪೊಲಿಟಿಕಲ್ ಕುಂಟಬಿಲ್ಲೆ: ’ಸಹನಾ’
ಕ್ಯಾನ್ಸರ್ ಟಾಪ್ ಟೆನ್ ಚಿಲಿ ಗಣಿಗಾರರು-ಅಪ್ ಡೇಟ್
ಅಯೋಧ್ಯೆ-ಜಾತ್ಯಾತೀತ ರಾಷ್ಟ್ರದ ಸಮಗ್ರತೆಗೊಂದು ಬೆಳ್ಳಿಕಿರಣ!! ಕಾವೇರಿ ಕಥನ: ೫ - ಜಾಣಗೆರೆ ವೆಂಕಟರಾಮಯ್ಯ, ಬಿ ಎಸ್ ಶಿವಪ್ರಕಾಶ್
ಪಾದಯಾತ್ರೆ ಪ್ರಹಸನ-ಜಾನಕಿ ಮಂಜುನಾಥಪುರ ತಾತನಿಗೊಂದು ಪತ್ರ