ಸಂಚಿಕೆ ೧೧ ನವೆಂಬರ್  ೨೦೧೦ 

 
 

 

ಹೂವ ಹಣತೆ
ಬೆಳಕ ಹಬ್ಬಕೆ
ನಿನ್ನ ಮನಕೆ
ಮುದದಿ ತಂದೆ.
 
ಸಹನೆ ಕ್ಷಮತೆ
ಪ್ರೀತಿ ಮಮತೆ
ನಿನ್ನ ಜೀವವ ತುಂಬಲೆಂದೆ.
 
ಬದುಕು ಬೇಕು.
ಬೆಳಕೂ ಬೇಕು.
ಸೊಬಗು ನಾನು
ಬಿಂಬ ಬೇಕು.
ನಿನ್ನ ಕಣ್ಗಳ
ತೆರೆಯೆ ಸಾಕು.
 
 
 
 
 
 
 

ಈ ಸಂಚಿಕೆಯಲ್ಲಿ

ಬಿಂದಾಸ್ ಪ್ಯಾರಿಸ್-ಟೋನಿ

ಅಸಾವರೀ-ಶ್ರೀಮತಿ ಬಿ. ಎಸ್. ನಾಗರತ್ನ

ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ-ಡಾಕ್ಟರ್ ಎಚ್. ಎಸ್. ವೆಂಕಟೇಶ ಮೂರ್ತಿ ಕಾವೇರಿ:ನ್ಯಾಯ ಮಂಡಳಿಯ ಮಧ್ಯಂತರ ಹಾಗೂ ಅಂತಿಮ ತೀರ್ಪುಗಳ ವಿವರ-ಜಾಣಗೆರೆ, ಬಿಎಸ್ಎಸ್
ನವಿಲು ಕುಣಿದಾವೆ-ನಗಾರಿ ಬಡಿದಾವೆ: ಕಿನ್ನರಿಜೋಗಿಗಳು- ಡಾ. ಚಕ್ಕೆರೆ ಶಿವಶಂಕರ್ ಜನಸಂಖ್ಯಾ ಸ್ಪೋಟಕ್ಕೆ ಪ್ರಕೃತಿಯ ಶಾಪ?-ಶ್ರೀಮತಿ ರೂಪಾ ಹಾಸನ
ಸದ್ದಿಲ್ಲದೇ ಮಕ್ಕಳಲ್ಲಿ ಹಬ್ಬುತ್ತಿರುವ ಮಹಾಮಾರಿ-ಡಯಾಬಿಟಿಸ್ ಬಿಪಿ ತೈಲ ಸೋರಿಕೆ ೬ ತಿಂಗಳ ನಂತರ-ಮುಂದಾಗಲಿರುವ ದುರಂತ
ಪುಟ ೧೧-ಯಾಕ್ ಹಿಂಗ್ ಬಡದಾಡ್ತೀ ತಮ್ಮಾ...ಮಾಯಾ ನೆಚ್ಚೀ...?! ಕರ್ನಾಟಕದ ಹರ್ನಿಯಾ ಸರಕಾರಕ್ಕೆ ಮದ್ದು-ಪಕ್ಷಾಂತರ ಕಾಯ್ದೆಗೆ ಸರ್ಜರಿಯ ಅನಿವಾರ್ಯತೆ-’ಸಹನಾ’
ನೀನಾರಿಗಾದೆಯೋ-ಗೋಹತ್ಯೆ ಮತ್ತು ಪ್ರಾಣಿಹತ್ಯೆ ಕೊನೆಗೂ ಹೊರಬಂದ ಗಣಿಗಾರರು
ನಿಸರ್ಗದ ವಿಸ್ಮಯ-ತಾಯಿಯಾದವಳಿಗೆ ಮೆದುಳೂ ಬೆಳೆಯುತ್ತದೆ!! 'ಅಕ್ಕಂದಿರಿಗೆ' 'ಪಚ್ಚೆ'ಯಿಡುವ ದ್ರಾವಿಡ ಆಚರಣೆ-ಒಂದು ಪರಿಚಯ-ಜಿ.ಶ್ರೀನಿವಾಸಯ್ಯ

ಸಣ್ಣ-ಸಣ್ಣಿ

ನಾವಿರುತ್ತೇವೆ...ನಿಮಗಾಗಿ.