ಸಂಚಿಕೆ ೧೭ ಜುಲೈ ೨೦೧೧

 

 

ಕಾದು ಕಾದು ಹಾಯಿಸಿಕೊಂಡ

ತೆಳು ಬಿಸಿಲ ಝಳಕ್ಕೆ

ಮೈ ತೋಯಿಸಿಕೊಳ್ಳುತ್ತಿರುವ

ಮುದದ ಮರಿ ಗುಬ್ಬಿಗಳು...

ನೀರಿಲ್ಲದ ಬಿಸಿಲೆಂತದು?

ಬಿಸಿಲಿರದ ಬರಿ ನೀರೇ?

ಸಿಹಿ ಕಹಿ ತಂಪು ಬಿಸಿ ಒರಟು ನುಣುಪು ವೈರುಧ್ಯಗಳ

ಜಗಳ ತುಂಟಾಟ ತಿಕ್ಕಾಟ ಮುದ್ದಾಟದಲಿ

ಪ್ರತಿ ನಿಮಿಷ ಹುಟ್ಟುವ ಪುಟ್ಟ ಸುಖಗಳ

ಪೋಣಿಸಿಕೊಳ್ಳುವ ಪರಿ...

 

 
 
 

ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!

 

ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.

(ವಿಡಿಯೋ ಮೇಲೆ ಕ್ಲಿಕ್ ಮಾಡಿ)

 
 

 

ಈ ಸಂಚಿಕೆಯಲ್ಲಿ

 
 
 
 
 
Copyright © 2011 Neemgrove Media
All Rights Reserved