ಸಂಚಿಕೆ ೧೯ ಸೆಪ್ಟೆಂಬರ್ ೨೦೧೧

 

ಅಗಾಧಾರ್ಣವದಲ್ಲಿ

ಪರ್ಯಟನೆ ಮಾಡುವ ಸಾಹಸಿಗಳಿಗೆ,

ಹಾದಿತಪ್ಪಿದ ನೌಕೆಗಳಿಗೆ

ನನ್ನಿರುವ ಸಾರುತ್ತೇನೆ.

ದಡ ತೋರಿಸಿ ಸೇರಿಸುತ್ತೇನೆ

ತೀಡಿಯಾಡುವ ಕೋಲ್ಮಿಂಚು ಕಲ್ಮಳೆಗಳಿಗೆ

ಸಾವರಿಸಿಕೊಳ್ಳುತ್ತೇನೆ.

ಕಂಡರೂ ಸ್ತಬ್ಧನಲ್ಲ.

ಒಂಟಿಯಾದರೂ ಕಳೆದು ಹೋಗುವುದಿಲ್ಲ.

ಈ ನೀಲಿಗೆ ನಾನು ಮಿಂಚುಹುಳುವಾದರೂ

ನನ್ನನ್ನು ಮುತ್ತುವವರೇನು ಕಡಿಮೆಯಿಲ್ಲ. 

 

ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!

 ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.

(ವಿಡಿಯೋ ಮೇಲೆ ಕ್ಲಿಕ್ ಮಾಡಿ)

 
 

 

ಈ ಸಂಚಿಕೆಯಲ್ಲಿ

 
 
 
 
 
Copyright © 2011 Neemgrove Media
All Rights Reserved