ಸಂಚಿಕೆ ೨೬, ಏಪ್ರಿಲ್ ೨೦೧೨

 

ರೆಂಬೆ ತುಂಬ ಹೊನ್ನ ಕಳಸ

ಮಾರ ಬರಲು ಇದುವೆ ಕೆಲಸ

ಹಳೆಯ ಸಾವ ನೆನಪು ಇರದು

ಈ ಹುಟ್ಟಿನ ಸೊಗವೆ ಮೆರೆದು

ನನ ಜೀವವಿದಿಗೋ ಜಣಜಣ

ಇಕೋ ತಣಿಸು ನಿನ್ನ ಕಣ್ಮನ

ಊರು ಬೇರು - ತುಣುಕು

 ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.

(ವಿಡಿಯೋ ಮೇಲೆ ಕ್ಲಿಕ್ ಮಾಡಿ)

 
 

ಈ ಸಂಚಿಕೆಯಲ್ಲಿ

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

 
 
 
 
 
Copyright © 2011 Neemgrove Media
All Rights Reserved