|
|
|
|
ಬೇಕಾಗುವ ಪದಾರ್ಥಗಳು: |
| |
- ಚಿಲುಕಿಸಿದ/ಹಿತಕಿದ ಹಸಿ ಅವರೆಬೇಳೆ: ೨ ಕಪ್
- ಈರುಳ್ಳಿ: ೧/೨ ರುಬ್ಬಲು, ೧/೨ ಒಗ್ಗರಣೆಗೆ
- ಎಣ್ಣೆ: ೧ ಟೇಬಲ್ ಸ್ಪೂನ್
- ಬೆಣ್ಣೆ: ೨ ಟೇಬಲ್ ಸ್ಪೂನ್
- ಸಾಸಿವೆ: ೧/೪ ಟೀ ಸ್ಪೂನ್
- ಕರಿಬೇವಿನ ಎಲೆ: ೫-೬
- ಉಪ್ಪು: ರುಚಿಗೆ ಬೇಕಾದಷ್ಟು
|
| | |
|
|
|
|
|
ಬಗೆ-೧
ಚಿಲುಕವರೆ/ಹಿತಕಿದ ಅವರೆ ಸಾರು
ಶ್ರೀಮತಿ ಕೆಂಪಮ್ಮ, ಬೆಂಗಳೂರು.
ಮಸಾಲೆ ೧ (ರುಬ್ಬಿಕೊಳ್ಳಲು ಪದಾರ್ಥಗಳು)
-
ಈರುಳ್ಳಿ: ೧/೨ (ಹುರಿದುಕೊಂಡದ್ದು)
-
ಅರಿಸಿನ: ೧/೪ ಟೀ ಸ್ಪೂನ್
-
ಕೆಂಪುಮೆಣಸಿನ ಕಾಯಿ ಪುಡಿ: ೧ ಟೇಬಲ್ ಸ್ಪೂನ್
-
ಧನಿಯಾ/ಕೊತ್ತಂಬರಿ ಪುಡಿ: ೧ ಟೇಬಲ್ ಸ್ಪೂನ್
ಮಸಾಲೆ ೨ (ರುಬ್ಬಿಕೊಳ್ಳಲು ಪದಾರ್ಥಗಳು)
- ತೆಂಗಿನತುರಿ: ೧/೪ ಕಪ್
- ಚಕ್ಕೆ: ೧ ಇಂಚು
- ಲವಂಗ: ೩-೪
- ಗಸಗಸೆ: ೧ ಟೀ ಸ್ಪೂನ್
- ಹುರಿಗಡಲೆ: ೧ ಟೇಬಲ್ ಸ್ಪೂನ್
- ಶುಂಟಿ: ೧/೨ ಇಂಚು
ವಿಧಾನ:
| |
|
|
|
| |
| |
ಬಗೆ ೨ ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
|
ಬೇಕಾಗುವ ಪದಾರ್ಥಗಳು: |
| |
- ಅಕ್ಕಿ: ೧ ಕಪ್
- ಇಡ್ಲಿ ರವೆ: ೧ ಕಪ್
- ಉದ್ದಿನ ಬೇಳೆ: ೧ ಕಪ್
- ಕಾಳು ಮೆಣಸು: ೧ ಟೀ ಸ್ಪೂನ್ (ಸ್ವಲ್ಪ ಪುಡಿ ಮಾಡಿದ್ದು)
- ಜೀರಿಗೆ: ೧ ಟೀ ಸ್ಪೂನ್ (ಸ್ವಲ್ಪ ಪುಡಿ ಮಾಡಿದ್ದು)
- ಎಣ್ಣೆ: ೧ ಟೇಬಲ್ ಸ್ಪೂನ್
- ಸಾಸಿವೆ: ೧/೨ ಟೀ ಸ್ಪೂನ್
- ಕರಿಬೇವು: ಒಂದು ಕಡ್ಡಿ (ಹೆಚ್ಚಿದ್ದು)
- ಶುಂಟಿ: ೧ ಇಂಚು (ತುರಿದದ್ದು)
- ಹಿಂಗು: ಒಂದು ಚಿಟಿಕೆ
- ಮೊಸರು: ೧ ಕಪ್
- ಕಡಲೆ ಬೇಳೆ: ೧ ಟೇಬಲ್ ಸ್ಪೂನ್
- ಕೊತ್ತಂಬರಿ ಸೊಪ್ಪು: ೧ ಟೇಬಲ್ ಸ್ಪೂನ್ (ಹೆಚ್ಚಿದ್ದು)
- ಉಪ್ಪು: ರುಚಿಗೆ ತಕ್ಕಷ್ಟು
|
|
| | |
|
|
|
|
|
ಕಂಚೀಪುರಂ ಇಡ್ಲಿ
ಶ್ರೀಮತಿ ಶ್ವೇತಾ ಧರಣೇಶ್
ವಿಧಾನ:
- ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಕನಿಷ್ಟ ಮೂರು ಗಂಟೆ ನೀರಿನಲ್ಲಿ ಪ್ರತ್ಯೇಕವಾಗಿ ನೆನೆಸಿ.
- ಅಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ ಮತ್ತು ಉದ್ದಿನ ಬೇಳೆಯನ್ನು ಸಣ್ಣಗೆ ರುಬ್ಬಿಕೊಳ್ಳಿ.
- ಇವೆರಡನ್ನೂ ಮಿಕ್ಸ್ ಮಾಡಿ. ಇದೇ ಮಿಶ್ರಣಕ್ಕೆ ಇಡ್ಲಿ ರವೆಯನ್ನು ಸೇರಿಸಿ ಚನ್ನಾಗಿ ಬೆರೆಸಿ.
- ಇದನ್ನು ರಾತ್ರಿಯಿಡೀ ಅಥವಾ ೮ ಗಂಟೆಗಳ ಕಾಲ ಬುರುಗು ಬರಲು ಬಿಡಿ.
- ಪ್ಯಾನ್ ಒಂದರಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿಮಾಡಿಕೊಂಡು ಕಡಲೆ ಬೇಳೆಯನ್ನು ಸ್ವಲ್ಪ ಕಂದು ಬಣ್ಣಕ್ಕೆ ಬರುವಂತೆ ಹುರಿದುಕೊಳ್ಳಿ.
- ಇದಕ್ಕೆ ಸಾಸಿವೆ, ಕರಿಬೇವು, ಜೀರಿಗೆ, ಕಾಳುಮೆಣಸು, ಶುಮ್ಟಿ ಮತ್ತು ಹಿಂಗನ್ನು ಸೇರಿಸಿ ಚನ್ನಾಗಿ ಬರೆಸುತ್ತ ೧-೨ ನಿಮಿಷ ಹುರಿಯಿರಿ.
- ಬುರುಗು ಬಂದಿರುವ ಇಡ್ಲಿ ಮಿಶ್ರಣಕ್ಕೆ ಮೊಸರು, ಕೊತ್ತಂಬರಿ ಸೊಪ್ಪು, ಮತ್ತು ಹುರಿದಿಟ್ಟುಕೊಂಡ ಪದಾರ್ಥ್ಗಳನ್ನು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿ.
- ಇಡ್ಲಿ ಬಟ್ಟಲುಗಳಿಗೆ/ತಟ್ಟೆಗಳಿಗೆ ಎಣ್ಣೆಯನ್ನು ಸವರಿಕೊಂಡು ಇಡ್ಲಿ ಮಿಶ್ರಣವನ್ನು ಹಾಕಿ ೨೦ ನಿಮಿಷ ಹಬೆಯಲ್ಲಿ ಬೇಯಿಸಿ.
- ಬಿಸಿ ಬಿಸಿ ಇಡ್ಲಿಗಳನ್ನು ಚಟ್ನಿ ಅಥವಾ ಸಂಬಾರಿನ ಜೊತೆ ಆನಂದಿಸಿ.
| |
|
|
|
| |
| |
|
|
|
|
Copyright © 2011 Neemgrove Media
All Rights Reserved
|
|
|
|