Login



ಅಂಗಳ

ಸಂಚಿಕೆ ೫ ಏಪ್ರಿಲ್, ೨೦೧೦ 

 
ಚೆಲುವೇ ನಮ್ ಕೇರಿ
ಚಂದಾವ ಬೀರಿ
ನಿಂತೀವ್ರಿ ನಾವು ರಮಣೀರು
 

 
ನಿಂತೀವ್ರಿ ನಾವು ರಮಣೀರು ನಗೆ ತೂರಿ
ನಿಮ್ಮೆದೆಯ ಬಾಗೀಲ ತಟ್ಟೂಕೆ, ತಟ್ಟಿ
ಅಂದಾದ ರಂಗೋಲಿ ಬಿಡಿಸೂಕೆ...