Login



ಅಂಗಳ

ಸಂಚಿಕೆ ೬ - ಜೂನ್ ೨೦೧೦

 

 
 
 
 
 
 
 
ಹನಿ ಹನಿ ಜೀವ ಖನಿ

ಮಿಣ ಮಿಣ ಮುತ್ತ ಮಣಿ

ಹರಿವೇ ತಂಪು ತನಿ

ಚಿಗುರಿಸು ಬಾ

ತೊಳೆಯಿಸು ಬಾ

ಜಿಲ ಜಿಲ ಜಲ ಜನನಿ