ಸಂಚಿಕೆ ೭ ಜುಲೈ , ೨೦೧೦

ಹೊರಟಾವೆ ಹನುಮಾರ ಸೈನ್ಯ
ಅರಳೂವ ಮನಸೀಗೆ ಮಾನ್ಯ
ತೆರೆಯೂವ ಅರಿಯೂವ
ಕಲಿಯೂವ ನಲಿಯೂವ
ಕುಣಿಯೂವ ತಣಿಸೂವ
ಫಳಫಳನ ಹೊಳೆಸೂವ
ಬೆಳೆಯೂವ ಈ ಪರಿಯೆ ಧನ್ಯ
 
 
 
 

ಈ ಸಂಚಿಕೆಯಲ್ಲಿ