ಸಂಚಿಕೆ ೮ ಆಗಸ್ಟ್, ೨೦೧೦

ಆಯಾಮದ ಓದುಗರೆಲ್ಲರಿಗೂ ೬೩ನೇ ಸ್ವಾತಂತ್ರ್ಯ ಹಬ್ಬದ ಶುಭ ಹಾರೈಕೆಗಳು

 ನನ್ನ ನೆಲ
ನಿನ್ನೊಳಗೆ ಹಸಿರು ಹುಚ್ಚಂತೆ ಹೆಚ್ಚಾಗಲಿ
ಸಾವಯವವಾಗಲಿ ಸೃಷ್ಟಿಗಾಗಿಯೇ ಆಗಲಿ
ನಿನ್ನೊಡಲ ಆಹಾರ ಎಲ್ಲ ಮರೆಯ ಎಳೆಯ
ಚಿಕ್ಕ ಚಿಗುರ ಹಿರಿಯ
ಬರಿದಾದ ಜೀವಗಳಿಗೂ ಊಡಲಿ
ನೆಲೆ ನಿಲ್ಲಲಾಗಲಿ ಜಲ ತಣಿಸಲಾಗಲಿ
ಪ್ರೀತಿ-ಕಡಲಾಗಲಿ ಕಾನಾಗಲಿ
ನೀನಾಗಲಿ
 
 
 

ಈ ಸಂಚಿಕೆಯಲ್ಲಿ