ಸಂಚಿಕೆ ೯ ಸೆಪ್ಟೆಂಬರ್ ೨೦೧೦

 

 

ಹುರಿಕಟ್ಟಿ ನೊಗ ಎಳೆದು
ಹೂಡಿದರೆ ಚಿತ್ತ
ನಾಗಾಲೋಟದ ಓಟ
ಬರಿಯ ಗುರಿಯತ್ತ
ದಾರಿಯಲಿ ಪಯಣದಲಿ
ಬಿಸಿಲಿರಲಿ ಧೂಳಿರಲಿ
ಹಸಿವಿರಲಿ ಹದನದಲಿ
ಸಿಗಬೇಕು ಸಿಗತಾವೆ
ಮನದೆಲ್ಲ ನೆನಸು
ಮುಂದೆಲ್ಲ ನನಸು
 

 

ಈ ಸಂಚಿಕೆಯಲ್ಲಿ

ಕಾವೇರಿ ೪: ಸಾಮಂತರ ಮೇಲೆ ಭರ್ಜರಿ ಸೇಡು