ಯುಕ್ರೇನಿನ ಚೆರ್ನೋಬಿಲ್ ದುರಂತವಾಗಿ ೨೫ ವರ್ಷಗಳು. ಚೆರ್ನೋಬಿಲ್ ಅಣುಸ್ಥಾವರದ ಪಕ್ಕದಲ್ಲಿ ಅಣುಸ್ಥಾವರದ ಕೆಲಸಗಾರರಿಗೆಂದೇ ಆಗತಾನೇ ತಲೆಯೆತ್ತಿದ್ದ ಪುಟ್ಟ ಸಿಟಿ ಪ್ರಿಪ್ಯಾತ್ ಇನ್ನು ಮುಂದಿನ ೨೪,೦೦೦ ವರ್ಷಗಳ ಕಾಲ ಮನುಷ್ಯನ ಅಥವಾ ಯಾವುದೆ ಜೀವಿಗಳ ವಾಸಸ್ಥಾನವಾಗಲು ಯೋಗ್ಯವಲ್ಲವೆಂದು ವಿಜ್ನಾನಿಗಳು ತಿಳಿಸುತ್ತಾರೆ. ಆ ಪಾಳೂರಿನ ಚಿತ್ರಗಳಿವು. ಕಾಣುವ ಪ್ರತೀ ಅಂಗುಲವೂ ವಿಕಿರಣಮಯ! ಕಣ್ಣೆದುರಿಗಿನ ಇನ್ನೊಂದು ಉದಾಹರಣೆ ಫುಕೋಷಿಮಾ. ಭೂಪಾಲದ ಅಂಗಳದಲ್ಲಿ ಆದ ರಾಸಾಯನಿಕವೊಂದರ ಸೋರಿಕೆಯನ್ನೇ ಸರಿಯಾಗಿ ಸ್ವಚ್ಚಮಾಡಿ ಜನರಿಗೆ ಬದುಕು ಕೊಡಲು ಇನ್ನೂ ಆಗಿಲ್ಲ ನಮ್ಮ ಸರ್ಕಾರಗಳಿಗೆ. ಈ ಪರಮಾಣು ಶಕ್ತಿ ನಮಗೆ ಬೇಕೇ?!
|
|
Thanks to: Igor Kostin, Pedro Moura Pinheiro, Vivo (Ben), misterbisson, Anosmia, zbruch, oinkylicious, hanszinsli, abandonia
|
|
|