ಅಂಗಳ
Print this pageAdd to Favorite

ಸಂಚಿಕೆ ೨೦ ಅಕ್ಟೋಬರ್ ೨೦೧೧

 

ನಿನ್ನದಾಗಲಿ ವಿಜಯ

ಶಾಂತಿಯುದ್ದೇಶಕೆ

ಮೈತ್ರಿ ಮೆಲ್ಲೋದಕೆ

ಇಳೆಯ ಕಾಯೋದಕೆ

ನಿನ್ನೆ ಗೆಲ್ಲೋದಕೆ...

ಇತ್ತ ಬಾ ನನ ಮಿತ್ರ

ನನ್ನೆದೆಯ ನೆರಳಿಗೇ

ತಂಪುಂಟು ತಮವಿಲ್ಲ

ಕಲೆಯುಂಟು ಕಮಟಿಲ್ಲ

ನನ್ನೆಲ್ಲ ಸೌಂದರ್ಯ

ಕಟ್ಟಿಡುವ ಬಲೆಯಲ್ಲ

ಗಾಳಿ ಗೊಂಚಲು ನಾನು

ಸ್ನಿಗ್ಧ ಸುಮ ಬಾಲೆ

ತಾಕಿ ಬಿಡುವೆನು ನಿನ್ನ

ಒಮ್ಮೆ ಎವೆ ಮೇಲೆ...

 

ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!

 ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.

(ವಿಡಿಯೋ ಮೇಲೆ ಕ್ಲಿಕ್ ಮಾಡಿ)

ಈ ಸಂಚಿಕೆಯಲ್ಲಿ

 
 
 
 
 
Copyright © 2011 Neemgrove Media
All Rights Reserved