ಮು ಜ಼ು ಕಾ ಶಿ ಐ ದೆ ಸು! ಈಗ ಜಪಾನ್...


ಲೆಕ್ಕಕ್ಕೆ ಸಿಕ್ಕ ಸತ್ತವರು: ೧೨,೦೦೦

ಕಾಣೆಯಾಗಿರುವವರು: ೧೫,೫೦೦
ಮನೆ ಕಳೆದುಕೊಂಡಿರುವವರು: ಲಕ್ಷಗಳಿಗೂ ಹೆಚ್ಚು
ಕುಡಿಯುವ ನೀರಿಲ್ಲದಿರುವ ಮನೆಗಳು: ೨೦೦,೦೦೦
ವಿದ್ಯುತ್ ಸರಬರಾಜಿಲ್ಲದಿರುವ ಮನೆಗಳು: ೧೭೦,೦೦೦
ಹೆಚ್ಚಿನವರು: ವೃದ್ಧರು ಮತ್ತು ಮಕ್ಕಳು
ಇದು ಜಪಾನಿನ ಭೂಕಂಪ ಮತ್ತು ಸುನಾಮಿ ಹೊರಗೆ ಕಾಣುವಂತೆ ಮಾಡಿರುವ ವಿನಾಶ.
ಇನ್ನು ಅಲ್ಲಾಗುತ್ತಿರುವ ವಿಕಿರಣ ಸೋರಿಕೆಯಿಂದ ತೊಂದರೆಗೆ ಒಳಗಾಗಬಹುದಾದವರು: ಎಣಿಕೆಗೆ ನಿಲುಕದಷ್ಟು...
 
 
 
 
 
 
 
 
 
 
 
 
 
 
 
Copyright © 2011 Neemgrove Media
All Rights Reserved