ಸಂಚಿಕೆ ೧೮ ಆಗಸ್ಟ್ ೨೦೧೧

 

 ಕೊಟ್ಟು ಕೊಟ್ಟು ಹಿಪ್ಪೆಯಾಗಿ

ಕಾದು ಕೂತ ಸೀತೆ

ಹಿಡಿದೆಲುಬಿನ ಬೊಗಸೆಯಿಂದ

ಕಾಲನ ಹನಿ ಸೋರಿದರೂ

ಕಣ್ಣು ತಳ ಹತ್ತಿದರೂ

ಕಾಯುವುದು ನಿಲದೇ

ಬೇಯುವುದು ಬರಿದೇ

ತೇಯ್ವುದಂತೂ...

ಉಸಿರಿನಾದಿ ಮಧ್ಯ ಅಂತ್ಯ-ಅಲ್ಲಿವರೆಗೂ

ಅದೇ ಅದೇ ಅದೇ...

 

ಮೊಟ್ಟಮೊದಲ ಬಾರಿಗೆ!!!! ಅಂತರಾಷ್ಟ್ರೀಯ ಕನ್ನಡ ಓದುಗರಿಗೆ ಆಯಾಮದ ಹೊಸ ಕೊಡುಗೆ!

 ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.

(ವಿಡಿಯೋ ಮೇಲೆ ಕ್ಲಿಕ್ ಮಾಡಿ)

 
 

 

ಈ ಸಂಚಿಕೆಯಲ್ಲಿ

 
 
 
 
 
Copyright © 2011 Neemgrove Media
All Rights Reserved