ಸಂಚಿಕೆ ೨೩, ಜನವರಿ ೨೦೧೨ ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷದ ಶುಭಾಶಯಗಳು
ಕಡೆದಿಟ್ಟರೇನು ಕಿತ್ತೊಗೆದರೇನು ಕೆಡಿಸಿಟ್ಟರೇನು ಕೈಮುಗಿದರೇನು ಒಡೆದಿಟ್ಟು ಮನೆಕಟ್ಟಿ ಗೆದ್ದೆಯೇನು? ಕಡೆಗೊಮ್ಮೆ ಹಾಳು ಕೊನೆಗೆಲ್ಲ ಧೂಳು ಗಣಿತ ನಿನದು ಎಣಿಕೆ ನಿನದು ನೋಟಕೂ ತಾಕದೆ ಹಿಡಿತಕೂ ಸಿಲುಕದೆ ಸಮಚಿತ್ತ ಸಮಗತಿಯ ಓಟ ನನದು ಬದುಕುವಾಟ ನಿನದು
ಊರು ಬೇರು - ತುಣುಕು ೧೧
(ವಿಡಿಯೋ ಮೇಲೆ ಕ್ಲಿಕ್ ಮಾಡಿ)