ಸಂಚಿಕೆ ೨೪ , ಫ಼ೆಬ್ರವರಿ ೨೦೧೨

 

 

ಕೋಲುಮುಖಿ ನನ್ನಸಖಿ

ನಡೆಸುವಾಕೆ ಅವಳು

ಊರು ಮೇರು ದೂರ ಹಾರಿ

ಹುಡುಕಿ ತಡಕಿ ಹಡೆಯನಿಂತು

ಒಲವಿಗಷ್ಟು ಬಣ್ಣಕೊಟ್ಟು

ತಿನಿಸಿ ತೀಡಿ ತುತ್ತನಷ್ಟು

ರೆಕ್ಕೆ ಬಲಿಸಿ ಬದುಕ ತಿಳಿಸಿ

ಮತ್ತೆ ಯಾನ ಮಾಡುವಾಗ

ಪಕ್ಕ ಬಂದು ಪಕ್ಕೆಯಾಗ್ವ...

 

ಊರು ಬೇರು - ತುಣುಕು ೧೧

 ಊರು ಬೇರು- ಈ ಊರು, ಆ ಊರು, ನನಗ್ಯಾವೂರು ಯಾವ ಬೇರುಗಳ ತಾಕಲಾಟ ಗುಂಗಿನಲ್ಲಿರುವ ಕನ್ನಡದ ಎಲ್ಲ ಮನಸ್ಸುಗಳಿಗೆ, ಇದೇ ನನ್ನೂರು ಇದೋ ನನ ಬೇರು ಎಂದು ಸ್ಥಾಪಿತವಾಗಿರುವ ಎಲ್ಲ ಮೂರ್ತಿಗಳಿಗೆ- ಮನಸ್ಸಿಗೆ ಮುದ ನೀಡಲು ಈ ಕೆಲವು ತುಣುಕುಗಳು.

(ವಿಡಿಯೋ ಮೇಲೆ ಕ್ಲಿಕ್ ಮಾಡಿ)

 
 

ಈ ಸಂಚಿಕೆಯಲ್ಲಿ

 
 
 
 
 
 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

 

 
 
 
 
 
Copyright © 2011 Neemgrove Media
All Rights Reserved