ಹೂವ ಹಣತೆ ಬೆಳಕ ಹಬ್ಬಕೆ ನಿನ್ನ ಮನಕೆ ಮುದದಿ ತಂದೆ. ಸಹನೆ ಕ್ಷಮತೆ ಪ್ರೀತಿ ಮಮತೆ ನಿನ್ನ ಜೀವವ ತುಂಬಲೆಂದೆ. ಬದುಕು ಬೇಕು. ಬೆಳಕೂ ಬೇಕು. ಸೊಬಗು ನಾನು ಬಿಂಬ ಬೇಕು. ನಿನ್ನ ಕಣ್ಗಳ ತೆರೆಯೆ ಸಾಕು. ಈ ಸಂಚಿಕೆಯಲ್ಲಿ ಬಿಂದಾಸ್ ಪ್ಯಾರಿಸ್-ಟೋನಿ ಅಸಾವರೀ-ಶ್ರೀಮತಿ ಬಿ. ಎಸ್. ನಾಗರತ್ನ ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ-ಡಾಕ್ಟರ್ ಎಚ್. ಎಸ್. ವೆಂಕಟೇಶ ಮೂರ್ತಿ ಕಾವೇರಿ:ನ್ಯಾಯ ಮಂಡಳಿಯ ಮಧ್ಯಂತರ ಹಾಗೂ ಅಂತಿಮ ತೀರ್ಪುಗಳ ವಿವರ-ಜಾಣಗೆರೆ, ಬಿಎಸ್ಎಸ್ ನವಿಲು ಕುಣಿದಾವೆ-ನಗಾರಿ ಬಡಿದಾವೆ: ಕಿನ್ನರಿಜೋಗಿಗಳು- ಡಾ. ಚಕ್ಕೆರೆ ಶಿವಶಂಕರ್ ಜನಸಂಖ್ಯಾ ಸ್ಪೋಟಕ್ಕೆ ಪ್ರಕೃತಿಯ ಶಾಪ?-ಶ್ರೀಮತಿ ರೂಪಾ ಹಾಸನ ಸದ್ದಿಲ್ಲದೇ ಮಕ್ಕಳಲ್ಲಿ ಹಬ್ಬುತ್ತಿರುವ ಮಹಾಮಾರಿ-ಡಯಾಬಿಟಿಸ್ ಬಿಪಿ ತೈಲ ಸೋರಿಕೆ ೬ ತಿಂಗಳ ನಂತರ-ಮುಂದಾಗಲಿರುವ ದುರಂತ ಪುಟ ೧೧-ಯಾಕ್ ಹಿಂಗ್ ಬಡದಾಡ್ತೀ ತಮ್ಮಾ...ಮಾಯಾ ನೆಚ್ಚೀ...?! ಕರ್ನಾಟಕದ ಹರ್ನಿಯಾ ಸರಕಾರಕ್ಕೆ ಮದ್ದು-ಪಕ್ಷಾಂತರ ಕಾಯ್ದೆಗೆ ಸರ್ಜರಿಯ ಅನಿವಾರ್ಯತೆ-’ಸಹನಾ’ ನೀನಾರಿಗಾದೆಯೋ-ಗೋಹತ್ಯೆ ಮತ್ತು ಪ್ರಾಣಿಹತ್ಯೆ ಕೊನೆಗೂ ಹೊರಬಂದ ಗಣಿಗಾರರು ನಿಸರ್ಗದ ವಿಸ್ಮಯ-ತಾಯಿಯಾದವಳಿಗೆ ಮೆದುಳೂ ಬೆಳೆಯುತ್ತದೆ!! 'ಅಕ್ಕಂದಿರಿಗೆ' 'ಪಚ್ಚೆ'ಯಿಡುವ ದ್ರಾವಿಡ ಆಚರಣೆ-ಒಂದು ಪರಿಚಯ-ಜಿ.ಶ್ರೀನಿವಾಸಯ್ಯ ಸಣ್ಣ-ಸಣ್ಣಿ ನಾವಿರುತ್ತೇವೆ...ನಿಮಗಾಗಿ.
ಬಿಂದಾಸ್ ಪ್ಯಾರಿಸ್-ಟೋನಿ
ಅಸಾವರೀ-ಶ್ರೀಮತಿ ಬಿ. ಎಸ್. ನಾಗರತ್ನ
ಸಣ್ಣ-ಸಣ್ಣಿ